Content-Length: 93668 | pFad | https://kn.wiktionary.org/wiki/down
down - ವಿಕ್ಷನರಿ
ವಿಷಯಕ್ಕೆ ಹೋಗು
down
- ಬಯಲು
- ಹಕ್ಕಿಗಳ ಕೊರಳು,ಎಳೆಕೂದಲು,ಮೃದುಗರಿಗಳು,ನವುರು ಗರಿ,ನವುರು ಕೂದಲು
down
- ಕುಡಿ,ನುಂಗು,ಇಳಿಸು
- ಮುಷ್ಕರ ಹೂಡು,ಕೆಲಸ ನಿಲ್ಲಿಸು
- ಮೇಲಿನಿಂದ ಕೆಳಕ್ಕೆ ಬೀಳು,ಬೀಳಿಸು,ತಗ್ಗಿಸು,ಇಳಿಸು,ಕೆಡಪಿಸು,ಕೆಡವಿಸು,ಕೆಡಹಿಸು,ಕೆಡೆಯಿಸು,ಕೆಡೆಯಿಕ್ಕು
down
- ಮಂಕಾದ,ವಿಷಣ್ಣವಾದ,ಕಳೆಗುಂದಿದ,ಜೋಲುಮೋರೆಯ,ಬೇಸರದ,ಬೇಜಾರಿನ,ಸಪ್ಪೆಯಾದ
- ಇಳಿಮುಖವಾದ
- ಕೆಳಗಡೆಯ,ಕೆಳಗಿನ,ತಗ್ಗಿನ
down
- ಮೇಲಿನಿಂದ ಕೆಳಕ್ಕೆ,ಕೆಳಗೆ
- ದಕ್ಷಿಣದ ಕಡೆಗೆ,ದಕ್ಷಿಣಕ್ಕೆ
- ಹಾಳೆಯ ಮೇಲೆ ಬರೆದ
- ಇಳಿಮುಖವಾಗಿ
- ಹಿಂದಿನಿಂದ,ತಲೆಮಾರಿನಿಂದ ಬಂದ
- ರಸ್ತೆಯುದ್ದಕ್ಕೂ,ರಸ್ತೆಯ ಕೊನೆಗೆ
- ನದಿ ಹರಿಯುವ ದಿಕ್ಕಿನಲ್ಲಿ,ಪ್ರವಾಹದ ದಿಕ್ಕಿನಲ್ಲಿ
- ಕಾಯಿಲೆಯಿಂದ ಮಲಗು
- ಧಿಕ್ಕಾರದಿಂದ
- ಕೆಳಭಾಗದಲ್ಲಿ,ಕೆಳಮೊಗವಾಗಿ
--- a PPN by Garber Painting Akron. With Image Size Reduction included!Fetched URL: https://kn.wiktionary.org/wiki/down
Alternative Proxies:
Alternative Proxy
pFad Proxy
pFad v3 Proxy
pFad v4 Proxy