Content-Length: 77874 | pFad | https://kn.wiktionary.org/wiki/pose
pose - ವಿಕ್ಷನರಿ
ವಿಷಯಕ್ಕೆ ಹೋಗು
pose
- ಭಂಗಿ,ನಿಲುವು
- ಕೃತಕ ನಡತೆ,ಸೋಗು,ವೇಷ
pose
- ನಿಲುವು ಹಿಡಿ
- ಎತ್ತು,ಮುಂದಿರಿಸು
- ಸೋಗುಹಾಕು
- (ಚಿತ್ರ, ಭಾವಚಿತ್ರಗಳಿಗೆ)ಭಂಗಿ ತಾಳು,ಭಂಗಿಯಲ್ಲಿ ನಿಲ್ಲು
- ಕೃತಕವಾಗಿ ನಡೆದುಕೊಳ್ಳು,ಅಸಹಜವಾಗಿ ನಡೆದುಕೊಳ್ಳು
- ತಬ್ಬಿಬ್ಬುಗೊಳಿಸು,ದಿಕ್ಕು ತೋಚದಂತೆ ಮಾಡು,ಕಕ್ಕಾಬಿಕ್ಕಿ ಮಾಡು
- ಮಂಡಿಸು,ಚರ್ಚೆಗೆ ಮುಂದಿಡು,ಸೂಚಿಸು
--- a PPN by Garber Painting Akron. With Image Size Reduction included!Fetched URL: https://kn.wiktionary.org/wiki/pose
Alternative Proxies:
Alternative Proxy
pFad Proxy
pFad v3 Proxy
pFad v4 Proxy