ಪ್ರಚಂಡ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಪ್ರಚಂಡ
- ಉಗ್ರ, ತೀವ್ರ, ದುಸ್ಸಹ, ಕಠಿಣ, ತೀಕ್ಷ್ಣ, ಕರಕಟ, ಕೆಚ್ಚಿನ
- ಕಟ್ಟುನಿಟ್ಟಾದ, ನಿರ್ದಯ, ಕಷ್ಟಕರ, ಕಠೋರ, ಕಟ್ಟುಪಾಡಿನ, ಬಿರುಸಾದ, ಖದೀಮ, ನಿಸ್ಸೀಮ , ಕದೀಮ
- ಕಿಲಾಡಿ
ಅನುವಾದ
[ಸಂಪಾದಿಸಿ]- English: severe, en: severe
ಗುಣಪದ
[ಸಂಪಾದಿಸಿ]ಪ್ರಚಂಡ
- ಉಗ್ರವಾದ, ತೀಕ್ಷ್ಣವಾದ
- ಶಕ್ತಿಯುತವಾದ, ಬಲಶಾಲಿಯಾದ
- ______________
ಅನುವಾದ
[ಸಂಪಾದಿಸಿ]- English: , en:
ನಾಮಪದ
[ಸಂಪಾದಿಸಿ]ಪ್ರಚಂಡ
- ಭಯಂಕರವಾದುದು
- ನಿಪುಣ, ಪ್ರಗಲ್ಭ
- ಪರಾಕ್ರಮಿ
- ______________
ಅನುವಾದ
[ಸಂಪಾದಿಸಿ]- English: , en: