ವಿಷಯಕ್ಕೆ ಹೋಗು

ಮಾರವಾಡಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ವಾಡಿ ಇದು ದಕ್ಷಿಣ ಏಷ್ಯಾ ಭಾಗದಲ್ಲಿ ಹೆಚ್ಚು ಕಂಡು ಬರುತ್ತದೆ. ಅದರಲ್ಲು ಭಾರತ, ಪಾಕಿಸ್ಥಾನ, ನೇಪಾಳ ದಲ್ಲಿ ಹೆಚ್ಚು ಪ್ರಚಲಿತದ್ಲಲ್ಲಿದೆ. ಭಾರತದಲ್ಲಿ ಗುಜರಾತ್, ರಾಜಸ್ಥಾನ, ಹರಿಯಾಣ ರಾಜ್ಯದಲ್ಲಿ ಈ ಜನಾಂಗ ಹೆಚ್ಚು ಕಂಡುಬರುತ್ತವದೆ. ಮಾರ್ವರಿ ಜನಾಂಗದಲ್ಲಿ ಎರಡು ಪಂಗಡಗಳಿವೆ ಮಹೇಶ್ವರಿ ಮತ್ತು ಜೈನಾ. ಪ್ರಪಂಚದಲ್ಲಿ 2011 ರ ಜನಗಣತಿ ಪ್ರಕಾರ 7.9 ಮಿಲಿಯನ್ ಬಾಷಿಕರಿದ್ದಾರೆ. ಇವರು ವ್ಯಾಪಾರದಲ್ಲಿ ಹೆಚ್ಚಿನ ಪ್ರಾಮುಕ್ಯತೆ ಹೊಂದಿದ್ದಾರೆ. ಈ ಭಾಷಿಕರು ಬಂದ ಭಗೆ, ಐತಿಹಾಸಿಕವಾಗಿ ವ್ಯಾಪಾರಿಗಳಂತೆ ಭಾರತಕ್ಕೆ ಬಂದರು, ಗಂಗಾ ಮತ್ತು ಯಮುನಾ ಬಯಲಿನ ಜನತೆ ಬರದಿಂದ ಪಾರಾಗಲು ಈ ಮಾರ್ವಾಡಿ ಜನಾಂಗದವರಿಗೆ ವ್ಯಾಪಾರಕ್ಕೆ ಬರಲು ಆದ್ಯತೆ ನೀಡುತ್ತಾರೆ. ರಜಪೂತರ ಕಾಲದ್ದಲ್ಲಿ ಕಂಡು ಬರುತ್ತಾರೆ. ಭಾರತದಲ್ಲಿ ಮೊದಲಿಗೆ ಹಣಕಾಸಿನ ಪದ್ದತಿಯನ್ನು ಪ್ರಚಲಿತಕ್ಕೆ ತರುತ್ತಾರೆ. ಈ ಹಣದ ಅವಷ್ಯಕತೆ ಭಾರತೀಯರಿಗೆ ಬ್ರಟೀಷರು ವಾಣಿಜ್ಯ ಮತ್ತು ಕಾನೂನು ಪದ್ದತಿ ಜಾರಿಗೆ ತಂದ ಸಂದರ್ಭದಲ್ಲಿ ಕಂಡುಬರುತ್ತದೆ. ಈ ಕಾಲಕ್ಕೆ ಮಾರ್ವಾಡಿ ಭಾಷಿಕರ ಮೊರೆ ಓಗುತ್ತಾರೆ. ಇವರ ಹಣಕಾಸು ಬ್ಯಾಂಕಿಂಗ್ ವ್ಯವಸ್ಥೆ ಅನುಕೂಲವಾಗುತ್ತದೆ. ಮಾರ್ವಾಡಿಗಳು ಬ್ರಿಟಿಷರೊಂದಿಗೂ ಸಹ ಉತ್ತಮ ಸಂಭಂದ ಇಟ್ಟುಕೊಂಡಿದ್ದರು. 1950ರ ಒತ್ತಿಗೆ ಭಾರತದಲ್ಲಿ ನೆಲೆಯೂರುತ್ತಾರೆ.

ಭಾಷೆಗಳು

[ಬದಲಾಯಿಸಿ]

ಹಿಂದು

[ಬದಲಾಯಿಸಿ]

ಪಾರಸಿ

[ಬದಲಾಯಿಸಿ]

ಮುಸ್ಲಿಂ

[ಬದಲಾಯಿಸಿ]

ಸಂಸ್ಕೃತಿ

[ಬದಲಾಯಿಸಿ]

ಮಾರ್ವಾಡಿ ಜನತೆ ಬಿಗಿಯಾಗಿ ಹೆಣೆದ ಬುಟ್ಟಿಯಂತೆ ಒಗ್ಗಟ್ಟಿಗೆ ಹೆಸರಾಗಿದ್ದಾರೆ. ದುಡಿಮೆಯಲ್ಲಿ ಮೇಲುಗೈ ಸಾದಿಸಿದ್ದಾರೆ. ಆಹಾರ ಪದಾರ್ಥದಲ್ಲಿ ಸಂಸ್ಕೃತಿಗಿಂತ ಶ್ರೀಮಂತಕೆ ಕಾಣುತ್ತಾರೆ. ತುಪ್ಪವನ್ನು ಹೆಚ್ಚಿನದಾಗಿ ಬಳಸುವುದಿಲ್ಲ, ಆದರೂ ಇವರ ಆಹಾರವನ್ನು ಬೇಡ ಎಂದು ಯಾರು ಹೇಳಲು ಸಾದ್ಯವಿಲ್ಲ. ಇವರು ಆಚರಣೆಯಲ್ಲಿ ಎಲ್ಲರಿಗಿಂತ ಭಿನ್ನತೆಯಿಂದಿದ್ದಾರೆ. ಭಾರವಾದ ಉಡುಪುಗಳನ್ನು ತೊಡುತ್ತಾರೆ,ದಪ್ಪವಾದ ಸೀರೆಯನ್ನು ಉಡುತ್ತಾರೆ, ತಲೆಗೆ ರುಮಾಲವ್ನನ್ನು ಹಾಕುತ್ತಾರೆ. ಮದುವೆಗಳಲ್ಲಿ ಹಳೆ ಆಚರಣೆಗಳನ್ನು ಅನುಸರಿಸುತ್ತಾರೆ. ತಿಂಗಳಿಗೆ ನಾಲ್ಕು ಹಬ್ಬಗಳನ್ನು ಮಾಡುತ್ತಾರೆ.ಮಾರ್ವರಿ

ಭಾಷೆಗಳು

[ಬದಲಾಯಿಸಿ]
  • ಪಾರಸಿ
  • ಅರೇಬಿಕ್
  • ಉರ್ದು
  • ಹಿಂದಿ

ಈ ಬಾ ಭಾಷೆಗಳು ದೇವನಾಗರಿ ಲಿಪಿಯಲ್ಲಿವೆ,ಅಲ್ಲದೆ ಈಭಾಷೆ ದೇವನಾಗರಿ ಲಿಪಿಯಲ್ಲಿದೆ. ಅಂದಿನ ಕಾಲದಲ್ಲಿ ತಾರಾಚಂದ್ ಮದ್ರಾಸ್ 1791-1957 ರವರೆಗೆ ಪ್ರಥಮ ಸ್ಥಾನದ ಸಂಸ್ಥೆಯಾಗಿದೆ. ಇವರ ಭಾಷೆ ಇಂಡೋ ಆರ್ಯನ್ ಭಾಷೆಗೆ ಹೋಲುತ್ತದೆ. ಮಾರ್ವರಿ ಭಾಷೆಗಳು ಅಕ್ಷರದಲ್ಲಿವೆ [] ರಾಜಸ್ಥಾನಿ ಪುಸ್ತಕದಲ್ಲಿ ಹೇಳುವಂತೆ[]

ಉಲ್ಲೇಗಳು

[ಬದಲಾಯಿಸಿ]
  1. https://www.omniglot.com/writing/marwari.htm
  2. https://wikitravel.org/en/Rajasthani_phrasebook
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy