ವಿಷಯಕ್ಕೆ ಹೋಗು
state
- ಸ್ಥಿತಿ,ಅವಸ್ಥೆ,ದೆಸೆ,ಇರವು,ಉಪ್ಪು,ನೆಗರ್ತಿ,ನೆಗರ್ತೆ,ನೆಗಳ್ತೆ, ಇರಪು
- ಆಡಳಿತ,ರಾಜ್ಯಾಧಿಕಾರ,ರಾಜ್ಯಾಡಳಿತ,ಸಂಸ್ಥಾನ,ಸರ್ಕಾರ
- ರಾಜ್ಯ,ರಾಷ್ಟ್ರ,ಪ್ರಭುತ್ವ
- ಪ್ರಭುತ್ವದ ಆಡಂಬರ,ವೈಭವ ಸರ್ಕಾರಿ ಮರ್ಯಾದೆಗಳು
- ಅಂತಸ್ತು,ಘನತೆ
state
- ಹೇಳು,ವ್ಯಕ್ತಪಡಿಸು,ತಿಳಿಸು,ವರ್ಣಿಸು,ಹೇಳಿಕೆ ನೀಡು
- ಬರೆ,ಗೊತ್ತುಪಡಿಸು,ನಿರ್ದೇಶಿಸು,ನಮೂದಿಸು