swallow
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]swallow
- ಗುಟುಕು
- (ವೇಗವಾಗಿ ಹಾರುವ, ಕವಲು ತೋಕೆಯ, ಚೂಪುರೆಕ್ಕೆಯ)ವಲಸೆ ಹೋಗುವ ಒಂದು ಪುಟ್ಟ ಹಕ್ಕಿ
ಕ್ರಿಯಾಪದ
[ಸಂಪಾದಿಸಿ]swallow
- ಮಿಂಗು,ನುಂಗು,ನೊಣೆ,ನೊನೆ,ತೀರು,ತುತ್ತುಗೊಳ್ಳು,ತುತ್ತಿಸು,ಕುಟುಕುಗೊಳ್,ಕುಡುಕುಗೊಳ್,ಕುಡುಕುಗೊಳು
- ಕಬಳಿಸು,ತಿಂದುಹಾಕು
- (ಅಂಜಿಕೆಯ ಕುರುಹಾಗಿ)ನುಂಗಿಕೊಳ್ಳು,ಕುಟುಕಿಸು,ಗುಟುಕಿಸು
- (ಮೂರ್ಖತನದಿಂದ)ಒಪ್ಪಿಕೊಳ್ಳು,ಸುಲಭವಾಗಿ ನಂಬು
- (ಭಾವನೆಗಳನ್ನು)ಸಹಿಸಿಕೊಳ್ಳು,ತಾಳಿಕೊಳ್ಳು