ವಿಷಯಕ್ಕೆ ಹೋಗು

ಶ್ವೇತ ಭವನ

Coordinates: 38°53′52″N 77°02′11″W / 38.8977°N 77.0365°W / 38.8977; -77.0365
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ವೇತ ಭವನ
ಶ್ವೇತ ಭವನ
The South Portico of the White House in May 2006.
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿನಿಯೋ ಕ್ಲಾಸಿಕಲ್, ಪಲ್ಲಾಡಿಯನ್
ಸ್ಥಳ1600 Pennsylvania Avenue
NW Washington, D.C. 20500 U.S.
ನಿರ್ದೇಶಾಂಕ38°53′52″N 77°02′11″W / 38.8977°N 77.0365°W / 38.8977; -77.0365
ಇಗಿನ ಬಾಡಿಗೆದಾರರುಬರಾಕ್ ಒಬಾಮ, President of the United States and the First Family
ನಿರ್ಮಾಣ ಪ್ರಾರಂಭಅಕ್ಟೋಬರ್ 13, 1792 (1792-10-13)
ವಿನ್ಯಾಸ ಮತ್ತು ನಿರ್ಮಾಣ
ವಾಸ್ತುಶಿಲ್ಪಿಜೇಮ್ಸ್ ಹೊಬನ್

ಶ್ವೇತಭವನ - ಇದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ಇಲ್ಲಿಯವರೆಗೆ ಸುಮಾರು ೩೦ಕ್ಕೂ ಹೆಚ್ಚು ಅಮೆರಿಕದ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಇಲ್ಲಿ ವಾಸಮಾಡಿದ್ದಾರೆ. ಇದು ಇರುವುದು, ೧೬೦೦, ಪೆನ್ಸಿಲ್ವೇನಿಯಾ, ವಾಷಿಂಗ್ಟನ್ ಡಿ.ಸಿ.ಯಲ್ಲಿ.

ಶ್ವೇತಭವನದ ಮುಖ್ಯ ವಾಸ್ತುಶಿಲ್ಪಿ ಬೆಂಜಮಿನ್ ಲ್ಯಾಟ್ರೇಬ. ಶ್ವೇತಭವನದಕ್ಕೆ ಮೆರಗು ಬಂದಿದ್ದು ಖ್ಯಾತ ವಾಸ್ತುಶಿಲ್ಪಿ ಜೇಮ್ಸ್ ಹೋಬನ್‍ನಿಂದ. ವಾಸ್ತುಶಿಲ್ಪ ಪ್ರದರ್ಶನದಲ್ಲಿ ಸಾಕಷ್ಟು ಪ್ರಶಸ್ತಿ ಗೆದ್ದು ಹೆಸರಾಗಿದ್ದ ಈತ ಶ್ವೇತಭವನದ ವಿನ್ಯಾಸಗಳನ್ನು ಬದಲಿಸಿ ಅದಕ್ಕೆ ಮೆರಗು ತಂದ. ೧೮೧೪ರಲ್ಲಿ ಇದನ್ನು ಬ್ರಿಟಿಷರು ಸುಟ್ಟು ಹಾಕಿದರು. ಆಗ ಜೇಮ್ಸ್ ಹೋಬನ್ ಶ್ವೇತಭವನವನು ಮೊದಲಿನ ಘನತೆ, ಗಾಂಭೀರ್ಯದೊಂದಿಗೆ ಅಮೋಘವಾದ ಕಟ್ಟಡವನ್ನು ನಿರ್ಮಿಸಿದನು. ನಂತರ ೧೯೦೨, ೧೯೪೮ ರಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕಂಡಿತು.

ಉಲ್ಲೇಖಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]


pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy